这是indexloc提供的服务,不要输入任何密码

2024ರ ಭಾರತೀಯ ಚುನಾವಣೆ: ಪತ್ರಕರ್ತರ ಸುರಕ್ಷತಾ ಕಿಟ್

2024ರಲ್ಲಿ, ಆಳುವ ಭಾರತೀಯ ಜನತಾ ಪಕ್ಷವು ಐದು ವರ್ಷಗಳ ಅವಧಿಗೆ ಸತತ ಮೂರನೇ ಬಾರಿಗೆ ಪುನರಾಯ್ಕೆ ಕೋರುತ್ತಿದೆ. ಮುಂಬರಲಿರುವ ಎಪ್ರಿಲ್ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತದ 60 ಕೋಟಿಗೂ ಹೆಚ್ಚಿರುವ ಭಾರತೀಯ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. ಈ ಚುನಾವಣೆಯ ವರದಿ ಮಾಡಲಿರುವ ಪತ್ರಕರ್ತರಿಗಾಗಿ ಸಿಪಿಜೆಯ ತುರ್ತು ಪ್ರತಿಕ್ರಿಯಾ ತಂಡ (ಇಆರ್‌ಟಿ)ವು ಒಂದು ಸುರಕ್ಷತಾ ಕಿಟ್ ಸಿದ್ಧಪಡಿಸಿದೆ. ಈ ಕಿಟ್‌ನಲ್ಲಿ ಸಂಪಾದಕರು, ವರದಿಗಾರರು ಮತ್ತು ಛಾಯಾಗ್ರಾಹಕರಿಗಾಗಿ ಚುನಾವಣೆಗೆ ಹೇಗೆ ಸಿದ್ಧತೆ ನಡೆಸಬೇಕು ಮತ್ತು ಡಿಜಿಟಲ್, ದೈಹಿಕ…

Read More ›

ಸಿಪಿಜೆ ಸುರಕ್ಷಾ ಸಲಹೆ: ಕೊರೋನಾವೈರಸ್ ಸಾಂಕ್ರಾಮಿಕ ವರದಿಗಾರಿಕೆ

ಪರಿಷ್ಕರಿಸಿದ ದಿನಾಂಕ ೨೦ನೇ ಮೇ ೨೦೨೧ ವಿಶ್ವ ಅರೋಗ್ಯ ಸಂಸ್ಥೆಯು ಮಾರ್ಚ್ 11, 2020ರಂದು ಕೋವಿಡ್19ನ್ನು (ನೋವಲ್ ಕೊರೊನ ವೈರಸ್) ಪಿಡುಗೆಂದು ಘೋಷಿಸಿತು. ವಿಶ್ವದಾದ್ಯಂತ ಪರಿಸ್ಥಿಯು ಬದಲಾಗುತ್ತಿದ್ದು, ಕೋವಿಡ್19ರ ಹೊಸ ಪ್ರಭೇಧಗಳು ಕಂಡುಬಂದಿರುವ ಆಧಾರದ ಮೇರೆಗೆ ಮತ್ತು ಲಸಿಕಾಕರಣ ಹೆಚ್ಚುತ್ತಿರಲು ಅನೇಕ ರಾಷ್ಟ್ರಗಳು ಪ್ರವಾಸ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕ್ರಮಗಳನ್ನು ಒಂದೇ ಕಠಿಣಗೊಳಿಸುತ್ತಿದ್ದಾರೆ ಅಥವಾ  ಕಡಿಮೆಗೊಳಿಸುತ್ತಿದ್ದರೆ ಎಂದು ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ವಿಶ್ವಾದ್ಯಂತ ಈ ವೈರಸ್ ಬಗ್ಗೆ ಮತ್ತು ಅದರ ವಿರುದ್ಧ ಸರ್ಕಾರಗಳು ನಡೆಸುತ್ತಿರುವ ಕ್ರಮಗಳ ಬಗ್ಗೆ…

Read More ›